Flag of Indiaसत्यमेव जयते
GOOD INDIA KARNATAKA

ರಾಜ್ಯದ ಜನತೆಗೆ ಮತ್ತೊಂದು ಶಾಕ್​​: ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ

ನಂದಿನಿ ಹಾಲಿನ ಬೆಲೆ ಏರಿಕೆಯ ಬೆನ್ನಲ್ಲೇ ಮೊಸರಿನ ದರವೂ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, 1 ಲೀಟರ್​​ ಮೊಸರಿನ ಬೆಲೆ ₹14 ಹಾಗೂ ಅರ್ಧ ಲೀಟರ್​​ ಪ್ಯಾಕೆಟ್ ಬೆಲೆ ₹6 ಏರಿಕೆಯಾಗಿದೆ. ಈಗಾಗಲೇ ನಂದಿನಿ ಹಾಲಿನ ದರ ಲೀಟರ್​​ಗೆ ₹8 ಏರಿಕೆಗೆ ನಿರ್ಧರಿಸಲಾಗಿದ್ದು, ನಂದಿನಿ ಹಾಲು ಮತ್ತು ಮೊಸರಿನ

TV9 ಕನ್ನಡ Sat, 31 Oct 2026 01:12
Read the original at TV9 ಕನ್ನಡ ↗