Flag of Indiaसत्यमेव जयते
GOOD INDIA KARNATAKA

ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್

ರಜನೀಕಾಂತ್ ಅವರ ಸಹೋದರ ಇತ್ತೀಚೆಗಷ್ಟೆ ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅವರನ್ನು ಆರ್​​ಆರ್ ನಗರದಲ್ಲಿರುವ ರಾಷ್ಟ್ರೋತ್ತಾನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯ ವಿಚಾರಣೆಗೆಂದು ರಜನೀಕಾಂತ್ ಬೆಂಗಳೂರಿಗೆ ಆಗಮಿಸಿದ್ದಾರೆ. ನಿನ್ನೆಯಯೇ ಅವರು ಬೆಂಗಳೂರಿಗೆ ಆಗಮಿಸ

TV9 ಕನ್ನಡ Thu, 05 Nov 2026 08:57
Read the original at TV9 ಕನ್ನಡ ↗