Flag of Indiaसत्यमेव जयते
BAD INDIA KARNATAKA

ಕೈಗಾ: ವಿಚಕ್ಷಣ ಜಾಗೃತಿ ಸಪ್ತಾಹಕ್ಕೆ ಚಾಲನೆ

ಕಾರವಾರ: ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಅಣು ವಿದ್ಯುತ್ ನಿಗಮ (ಎನ್‌ಪಿಸಿಐಎಲ್) ಹಮ್ಮಿಕೊಂಡಿರುವ ವಿಚಕ್ಷಣ ಜಾಗೃತಿ ಸಪ್ತಾಹಕ್ಕೆ ತಾಲ್ಲೂಕಿನ ಕೈಗಾ ಟೌನ್‌ಶಿಪ್‌ನಲ್ಲಿ ಸೋಮವಾರ ಚಾಲನೆ ದೊರೆಯಿತು.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗