Flag of Indiaसत्यमेव जयते
GOOD INDIA KARNATAKA

ಕೋರನ ಸರಸ್ವತಿ, ಉಳುವಂಗಡ ಕಾವೇರಿ ಉದಯ್‌ಗೆ ದತ್ತಿ ಪ್ರಶಸ್ತಿ

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಕೀಲರಾದ ಪೇರಿಯಂಡ ಪಿ.ಪೆಮ್ಮಯ್ಯ ಮತ್ತು ಜಿ.ಕೆ ದೇವಕಿ ಪೆಮ್ಮಯ್ಯ ಅವರು ಸ್ಥಾಪಿಸಿರುವ ಸಾಹಿತ್ಯ ಪ್ರಶಸ್ತಿಯ ಪ್ರಥಮ ವರ್ಷದ ಪ್ರಶಸ್ತಿಯು ಸಾಹಿತಿ ಕೋರನ ಸರಸ್ವತಿ ಅವರಿಗೆ ಲಭಿಸಿದೆ.

ಪ್ರಜಾವಾಣಿ Wed, 04 Nov 2026 01:00
Read the original at ಪ್ರಜಾವಾಣಿ ↗