ACCOUNTABILITY
INDIA
KARNATAKA
ಪಂಚಮಸಾಲಿ ಗುರುಪೀಠ ಅನುದಾನ ದುರುಪಯೋಗ ಪರಿಶೀಲನೆ ನ.13ಕ್ಕೆ

ದಾವಣಗೆರೆ: ಸರ್ಕಾರದ ಅನುದಾನ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ರಾಜ್ ಇಲಾಖೆಯ ಎಂಜಿನಿಯರುಗಳು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ನ.13ರಂದು ಜಂಟಿ ಪರಿಶೀಲನೆ ನಡೆಸಲಿದ್ದಾರೆ.
ಪ್ರಜಾವಾಣಿ पर मूल खबर पढ़ें ↗