Flag of Indiaसत्यमेव जयते
BAD INDIA KARNATAKA

ರಸ್ತೆ ಅಪಘಾತ: ಸಿಂಧನೂರು ಬಳಿ ಟಿಟಿ-ಲಾರಿ ಡಿಕ್ಕಿ, 13 ಮಂದಿಗೆ ಗಾಯ

ಸಿಂಧನೂರು: ತಾಲ್ಲೂಕಿನ ಅರಗಿನಮರ ಕ್ಯಾಂಪ್‌ನ ಬಳಿ ಶುಕ್ರವಾರ ಬೆಳಿಗ್ಗೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದ್ದು, 13 ಮಂದಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗