Flag of Indiaसत्यमेव जयते
GOOD INDIA KARNATAKA

ಪರೀಕ್ಷಾ ಅಕ್ರಮಕ್ಕೆ ಲೈಫ್ ಟೈಮ್ ಶಿಕ್ಷೆ: ಇನ್ನುಂದೆ ಅಕ್ರಮಕೋರರಿಗೆ ಸರ್ಕಾರಿ ನೌಕರಿ ಬಾಗಿಲು ಬಂದ್!

ಸರ್ಕಾರಿ ನೌಕರಿಗಾಗಿ ಅಭ್ಯರ್ಥಿಗಳು ಅಡ್ಡದಾರಿ ಹಿಡಿಯುತ್ತಿರುವುದು ಹೆಚ್ಚಾಗಿದೆ. ಹೀಗಾಗಿ ಸರ್ಕಾರಿ ಉದ್ಯೋಗ ಪಡೆಯಲು ಅಡ್ಡದಾರಿ ಹಿಡಿಯುವವರಿಗೆ ಕೆಇಎ ಈಗ ಬಿಸಿ ಮುಟ್ಟಿಸಿದೆ. ಪರೀಕ್ಷೆಯಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದರೆ ಕೇವಲ ಆ ಪರೀಕ್ಷೆಯಿಂದಷ್ಟೇ ಅಲ್ಲ, ಭವಿಷ್ಯದಲ್ಲಿ ನಡೆಯುವ ಸರ್ಕಾರಿ ನೇ

TV9 ಕನ್ನಡ Thu, 05 Nov 2026 17:03
Read the original at TV9 ಕನ್ನಡ ↗