Flag of Indiaसत्यमेव जयते
GOOD INDIA KARNATAKA

ಕೂಲಿಕಾರರಿಗೆ 125 ದಿನ ನಿರಂತರ ಕೆಲಸ ನೀಡಲಾಗುವುದು: ಇಒ ಭರವಸೆ

ಗಜೇಂದ್ರಗಡ: ‘ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಕೆರೆ ಪುನಶ್ಚೇತನ ಕಾಮಗಾರಿ ಪ್ರಾರಂಭಿಸಲಾಗಿದ್ದು, ಎಲ್ಲ ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ 125 ದಿನ ನಿರಂತರ ಕೆಲಸ ನೀಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಕಂದಕೂರ ಭರವಸೆ ನೀಡಿದರು.

ಪ್ರಜಾವಾಣಿ Fri, 30 Oct 2026 01:00
Read the original at ಪ್ರಜಾವಾಣಿ ↗