Flag of Indiaसत्यमेव जयते
GOOD INDIA KARNATAKA

ಹಾಸನಾಂಬೆ ಜಾತ್ರಾಮಹೋತ್ಸವ: ಇಂದು ರಾತ್ರಿ 12ರಿಂದ ಬೆಳಗ್ಗೆ 6ರವರೆಗೆ ದರ್ಶನಕ್ಕೆ ಬ್ರೇಕ್

ಹಾಸನಾಂಬೆ ಉತ್ಸವದ 6ನೇ ದಿನ ಲಕ್ಷಾಂತರ ಭಕ್ತರು ಮತ್ತು ಗಣ್ಯರು ದೇವಿ ದರ್ಶನ ಪಡೆದರು. ನೈವೇದ್ಯ ಮತ್ತು ಅಲಂಕಾರ ಬದಲಾವಣೆ ಹಿನ್ನೆಲೆಯಲ್ಲಿ, ಇಂದು ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯ ತನಕ ದೇವಿಯ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಇದು ಭಕ್ತರ ಗಮನಕ್ಕೆ ತರಲಾಗಿದೆ

TV9 ಕನ್ನಡ Wed, 04 Nov 2026 16:39
Read the original at TV9 ಕನ್ನಡ ↗