BAD
INDIA
KARNATAKA
ಎಪಿಕೆ ಫೈಲ್ ಕಳುಹಿಸಿ ₹ 12 ಲಕ್ಷ ವಂಚನೆ

ದಾವಣಗೆರೆ: ಗ್ಯಾಸ್ ಪೈಪ್ಲೈನ್ ಸಂಪರ್ಕ ಕಡಿತಗೊಳಿಸುವ ಬೆದರಿಕೆಯೊಡ್ಡಿ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಆನ್ಲೈನ್ ಮೂಲಕ ₹ 12,07,688 ವಂಚಿಸಿದ್ದಾರೆ. ನಗರದ ಎಸ್.ಎಸ್.ಲೇಔಟ್ 2ನೇ ಮೇನ್ ‘ಎ’ ಬ್ಲಾಕ್ ನಿವಾಸಿ ವಂಚನೆಗೆ ಒಳಗಾದವರು.
Read the original at ಪ್ರಜಾವಾಣಿ ↗