Flag of Indiaसत्यमेव जयते
GOOD INDIA KARNATAKA

ಕೆಡಿಪಿ ಸಭೆ ನಡೆಸದಿದ್ದರೆ ನವೆಂಬರ್ 12 ರಂದು ಧರಣಿ

ಬಸವಕಲ್ಯಾಣ: ಕೆಡಿಪಿ ಸಭೆ ನಿಯಮಾನುಸಾರ ಆಯೋಜಿಸಲು ಆಗ್ರಹಿಸಿ ಹಲವಾರು ಸಲ ವಿನಂತಿಸಿದರೂ ಪ್ರಯೋಜನ ಆಗಿಲ್ಲ. ಇನ್ನು ಮುಂದೆಯೂ ವಿಳಂಬ ಮಾಡಿದರೆ ನವೆಂಬರ್ 12 ರಂದು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಇಒ ರಮೇಶ ಸುಲ್ಫಿ ಅವರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಲಾಯಿತು

ಪ್ರಜಾವಾಣಿ Wed, 04 Nov 2026 01:00
Read the original at ಪ್ರಜಾವಾಣಿ ↗