Flag of Indiaसत्यमेव जयते
GOOD INDIA KARNATAKA

ಜೂನಿಯರ್‌ ಅಥ್ಲೆಟಿಕ್ಸ್‌: ಶಿಲ್ಪಾ, ಅದ್ವಿತ್‌ಗೆ ಸ್ವರ್ಣ

ಬೆಂಗಳೂರು: ಕರ್ನಾಟಕದ ಶಿಲ್ಪಾ ಹೊಸಮನಿ ಮತ್ತು ಅದ್ವಿತ್‌ ವಿ. ಯಾದವ್‌ ಅವರು ಚೆನ್ನೈನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಚಿನ್ನದ ಪದಕ ಗೆದ್ದುಕೊಂಡರು.

ಪ್ರಜಾವಾಣಿ Tue, 27 Oct 2026 01:00
ಪ್ರಜಾವಾಣಿ पर मूल खबर पढ़ें ↗