STATE ACTION
INDIA
KARNATAKA
ಟೈಗರ್ ಶ್ರಾಫ್ ಹತ್ಯೆ ಯತ್ನ: 11 ಮಂದಿ ಬಂಧನ, ಹಲವು ಮಾಹಿತಿ ಬಹಿರಂಗ

ಟೈಗರ್ ಶ್ರಾಫ್ ಮೇಲೆ ದಾಳಿ ನಡೆದ, 15 ಗಂಟೆಗಳ ಅವಧಿಯಲ್ಲಿಯೇ ಮೂವರು ಶೂಟರ್ಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಆದರು. ಆ ಬಳಿಕ ಶೂಟರ್ಗಳಿಗೆ ಪ್ರತ್ಯಕ್ಷವಾಗಿ ಸಹಾಯ ಮಾಡಿದ ನಾಲ್ವರನ್ನು ದೆಹಲಿ, ಹರಿಯಾಣಗಳಿಂದ ಪೊಲೀಸರು ಬಂಧಿಸಿದರು. ಆ ಬಳಿಕ ಇನ್ನೂ ಐವರನ್ನು ಪೊಲೀಸರು ಬಂಧಿಸಿದ್ದು, ಈ
TV9 ಕನ್ನಡ पर मूल खबर पढ़ें ↗