STATE ACTION
BUSINESS
KARNATAKA
₹11.20 ಲಕ್ಷ ಮೌಲ್ಯದ ಪಡಿತರ ಅಕ್ಕಿ ಜಪ್ತಿ

ಸಿರುಗುಪ್ಪ: ತಾಲ್ಲೂಕಿನ ಗಡ್ಡೆವೀರುಪಾಪುರ ಗ್ರಾಮದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಿದ ಆಹಾರ ನಿರೀಕ್ಷಕರು ಸುಮಾರು ₹11.20 ಲಕ್ಷ ಮೌಲ್ಯದ 334.47 ಕ್ವಿಂಟಲ್ ಪಡಿತರ ಅಕ್ಕಿಯನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ.
Read the original at ಪ್ರಜಾವಾಣಿ ↗