GOOD
INDIA
KARNATAKA
ರಬಕವಿ ಬನಹಟ್ಟಿ ರಾಷ್ಟ್ರ ಮಟ್ಟದ ಕುಸ್ತಿ ನ. 11ರಂದು

ರಬಕವಿ ಬನಹಟ್ಟಿ: ಅಶೋಕ ಕಾಲೊನಿಯಲ್ಲಿರುವ ಕುಸ್ತಿ ಮೈದಾನದಲ್ಲಿ ಮಲ್ಲಿಕಾರ್ಜುನ ದೇವರ ಜಾತ್ರೆಯ ಅಂಗವಾಗಿ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ನ. 11ರಂದು ಮಧ್ಯಾಹ್ನ 3 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕುಸ್ತಿ ಪಂದ್ಯಾವಳಿಯ ಅಧ್ಯಕ್ಷ ಬ್ರಿಜ್ಮೋಹನ ಡಾಗಾ ತಿಳಿಸಿದರು.
Read the original at ಪ್ರಜಾವಾಣಿ ↗