ACCOUNTABILITY
POLITICS
KARNATAKA
ಇ-ಆಸ್ತಿ ಸಾಫ್ಟ್ವೇರ್ ದುರ್ಬಳಕೆ: 100ಕ್ಕೂ ಹೆಚ್ಚು ಫ್ಲಾಟ್ಗಳಿಗೆ ಅಕ್ರಮ ಇ-ಖಾತಾ ಮಂಜೂರು; ಇಬ್ಬರು ಜಿಬಿಎ ಹಿರಿಯ ಅಧಿಕಾರಿಗಳ ಅಮಾನತು

ಬೆಂಗಳೂರಿನಲ್ಲಿ ಇ-ಖಾತಾ ಅಕ್ರಮದ ಆರೋಪದ ಮೇಲೆ GBA ಇಬ್ಬರು ಹಿರಿಯ ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. 'ಇ-ಆಸ್ತಿ' ತಂತ್ರಾಂಶದ ದುರ್ಬಳಕೆ ಮೂಲಕ 100ಕ್ಕೂ ಹೆಚ್ಚು ಅಕ್ರಮ ಫ್ಲಾಟ್ಗಳಿಗೆ ನಿಯಮಬಾಹಿರವಾಗಿ ಇ-ಖಾತಾ ಮಂಜೂರು ಮಾಡಲಾಗಿದೆ. ಇದು ಗಂಭೀರ ದುಡ್ರ್ವರ್ತನೆ ಎಂದು GBA ಖಂಡಿಸಿದೆ.
Read the original at TV9 ಕನ್ನಡ ↗