UGLY
INDIA
KARNATAKA
ವಿಜಯದಶಮಿ ದುರಂತ: ಆಂಧ್ರದಲ್ಲಿ ಸಾಂಪ್ರದಾಯಿಕ ಕಟ್ಟಿಗೆ ಬಡಿದಾಟದ ವೇಳೆ ಕಾಲ್ತುಳಿತ, ಓರ್ವ ಸಾವು, 100 ಜನರಿಗೆ ಗಾಯ

ವಿಜಯದಶಮಿ ಹಬ್ಬದಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದೇವಗರಗಟ್ಟು ಗ್ರಾಮದಲ್ಲಿ ನಡೆದ ಸಾಂಪ್ರದಾಯಿಕ ಕಟ್ಟಿಗೆ ಬಡಿದಾಟದ ವೇಳೆ ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ ಪೋತುರಾಜು (32) ಮೃತಪಟ್ಟಿದ್ದು, 18 ಮಂದಿಯ ಸ್ಥಿತಿ ಗಂಭೀರವಾಗಿದೆ. ಸುಮಾರು 100 ಜನರಿಗೆ ಗಾಯಗಳಾಗಿವೆ. ಹಳೆಯ ದ್ವೇಷದಿ
TV9 ಕನ್ನಡ पर मूल खबर पढ़ें ↗