GOOD
INDIA
KARNATAKA
ಯಾಣಕ್ಕೆ ತೆರಳಲು ಪ್ರವಾಸಿಗರಿಗೆ ದರ ನಿಗದಿ – ನೀರು ಬಾಟಲ್‌ಗೆ 100 ರೂ.?

ಕಾರವಾರ: ದೇಶದ ಪ್ರಸಿದ್ಧ ಪ್ರಾಕೃತಿಕ ತಾಣವಾದ ಯಾಣ ಪ್ರದೇಶಕ್ಕೆ ತೆರಳಲು ಇದೀಗ ಪ್ರವಾಸಿಗರ ಪ್ರವೇಶಕ್ಕೆ ಶುಲ್ಕವನ್ನು ನಿಗದಿ ಮಾಡಲಾಗಿದೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಬರುವ ಯಾಣ (Yana) ಪ್ರದೇಶವನ್ನು ಭಾರತೀಯ ಭೂವೈಜ್ಞಾನಿಕ ಸಂಸ್ಥೆ (GSI) ರಾಷ್ಟ್ರೀಯ ಭೂಪಾರಂಪ
Public TV ಕನ್ನಡ पर मूल खबर पढ़ें ↗