CONTESTED
BUSINESS
KARNATAKA
ಬಸ್ ದರ ಏರಿಕೆ | ಪ್ರತಿ ಸ್ಟೇಜ್‌ಗೆ 10 ರೂ. ನಿಗದಿ – ಗುರುವಾರದಿಂದಲೇ ಪರಿಷ್ಕೃತ ಟಿಕೆಟ್ ದರ ಜಾರಿ ಸಾಧ್ಯತೆ

ಬೆಂಗಳೂರು: ನಂದಿನಿ ಹಾಲಿನ(Nandini Milk) ಬೆನ್ನಲ್ಲೇ ಈ ವಾರವೇ ಬಸ್ ಪ್ರಯಾಣ ದರ ಏರಿಕೆಯಾಗಲಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ(Bus Ticket fare) ಹೆಚ್ಚಳ ಮಾಡುವ ಸಂಬಂಧ ನಾಳೆಯೇ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದ್ದು, ನವೆಂಬರ್ 5ರ ಗುರುವಾರದಿಂದಲೇ ಪರಿಷ್ಕೃತ
Read the original at Public TV ಕನ್ನಡ ↗