Flag of Indiaसत्यमेव जयते
BAD INDIA KARNATAKA

ಲಿಂಗಾಂಬುಧಿ ಕೆರೆ ಸಮೀಪದ 10 ಎಕರೆ ಅರಣ್ಯ ಇಲಾಖೆ ವಶಕ್ಕೆ

ಮೈಸೂರು: ಮೂರು ದಶಕದ ಕಾನೂನು ಸಂಘರ್ಷಕ್ಕೆ ಕಾರಣವಾಗಿದ್ದ ಲಿಂಗಾಂಬುಧಿ ಕೆರೆ ಸಮೀಪದ 10 ಎಕರೆ ಜಮೀನಿನ ವಿವಾದ ಕೊನೆಗೂ ಇತ್ಯರ್ಥಗೊಂಡಿದೆ.

ಪ್ರಜಾವಾಣಿ Wed, 28 Oct 2026 01:00
ಪ್ರಜಾವಾಣಿ पर मूल खबर पढ़ें ↗