Flag of Indiaसत्यमेव जयते
UGLY INDIA KARNATAKA

ಉತ್ತರಾಖಂಡದಲ್ಲಿ ಕಳೆದ 10 ವರ್ಷದಲ್ಲಿ 13 ಹೆಲಿಕಾಪ್ಟರ್ ದುರಂತ – 27 ಮಂದಿ ಸಾವು

ಡೆಹ್ರಾಡೂನ್: ಇಲ್ಲಿನ ಬದರಿನಾಥ ಧಾಮದಿಂದ ಡೆಹ್ರಾಡೂನ್ (Dehradun) ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಜೋಶಿಮಠ (JoshiMath) ಸಮೀಪ ಪತನಗೊಂಡಿದ್ದು, ಬೆಂಗಳೂರಿನ (Bengaluru) ಐವರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಉತ್ತರಾಖಂಡದಲ್ಲಿ ಕಳೆದ 10 ವರ್ಷದಲ್ಲಿ ಒಟ್ಟು 13 ಹೆಲಿಕಾಪ್ಟರ್ ದುರಂತ

Public TV ಕನ್ನಡ Fri, 30 Oct 2026 14:33
Read the original at Public TV ಕನ್ನಡ ↗