Flag of Indiaसत्यमेव जयते
GOOD INDIA KARNATAKA

ತಾರಾಬರಿ ಸೇತುವೆಗೆ ಶಿಲಾನ್ಯಾಸ, 1 ಕೋಟಿ ವೆಚ್ಚದಲ್ಲಿ ನಿರ್ಮಾಣ

ಬಂಟ್ವಾಳ: ಇಲ್ಲಿನ ಬಡಗಬೆಳ್ಳೂರು ಗ್ರಾಮದ ತಾರಾಬರಿ ಸಂಪರ್ಕ ಸೇತುವೆ ₹1 ಕೋಟಿ ವೆಚ್ಚದಲ್ಲಿ ನಡೆಯಲಿದ್ದು, ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ಪ್ರಜಾವಾಣಿ Thu, 29 Oct 2026 01:00
Read the original at ಪ್ರಜಾವಾಣಿ ↗