GOOD
INDIA
KARNATAKA
ಜಮಖಂಡಿಯಲ್ಲಿ 1.95 ಲಕ್ಷ ಮತದಾರರು ಅಂತಿಮ ಪಟ್ಟಿಯಲ್ಲಿ ಉಳಿದಿದ್ದಾರೆ

ಜಮಖಂಡಿ: ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಮತದಾರರ ಪಟ್ಟಿಯಲ್ಲಿ 97,875 ಪುರುಷರು ಹಾಗೂ 98,048 ಮಹಿಳೆಯರು, 8 ಇತರ ಸೇರಿ ಒಟ್ಟು 1,95,931 ಮತದಾರರು ಅಂತಿಮವಾಗಿ ಉಳಿದಿದ್ದಾರೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದರು.
Read the original at ಪ್ರಜಾವಾಣಿ ↗