CONTESTED
INDIA
KARNATAKA
ನಟ ನಿವಿನ್ ಪೌಲಿಗೆ ಬಿಗ್ ರಿಲೀಫ್: 1.9 ಕೋಟಿ ರೂ. ವಂಚನೆ ಪ್ರಕರಣ ವಜಾಗೊಳಿಸಿದ ಹೈಕೋರ್ಟ್

ಮಲಯಾಳಂ ನಟ ನಿವಿನ್ ಪೌಲಿ ವಿರುದ್ಧದ 1.9 ಕೋಟಿ ರೂಪಾಯಿ ವಂಚನೆ ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ. ‘ಮಹಾವೀರಯಾರ್’ ಚಿತ್ರದ ಸಹ-ನಿರ್ಮಾಪಕರೊಂದಿಗೆ ಇದ್ದ ಹಣಕಾಸು ವಿವಾದ ಸೌಹಾರ್ದಯುತವಾಗಿ ಇತ್ಯರ್ಥಗೊಂಡ ಹಿನ್ನೆಲೆಯಲ್ಲಿ ಕೋರ್ಟ್ ಈ ಎಫ್ಐಆರ್ ವಜಾಗೊಳಿಸಿ ನಟನಿಗೆ ದೊಡ್ಡ ರಿಲೀಫ್
TV9 ಕನ್ನಡ पर मूल खबर पढ़ें ↗