CRISIS
INDIA
KARNATAKA
ಕಲಬುರಗಿಯಲ್ಲಿ ₹ 1.46 ಲಕ್ಷ ಸೈಬರ್ ವಂಚನೆ ವ್ಯಕ್ತಿಗೆ

ಕಲಬುರಗಿ: ನಗರದಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ನ್ನು ಕೆಲಕಾಲ ಬಳಕೆಗೆ ಮಾಡದಂತೆ ನಿಷ್ಕ್ರಿಯಗೊಳಿಸಿದ ದುಷ್ಕರ್ಮಿಗಳು ಎರಡು ಖಾತೆಗಳಿಂದ ಒಟ್ಟು ₹ 1.46 ಲಕ್ಷ ಹಣವನ್ನು ವರ್ಗಾಯಿಸಿಕೊಳ್ಳುವ ಮೂಲಕ ಸೈಬರ್ ವಂಚನೆ ಎಸಗಿದ್ದಾರೆ.
Read the original at ಪ್ರಜಾವಾಣಿ ↗