Flag of Indiaसत्यमेव जयते
PROBLEM TECH KARNATAKA

ಅಮೆಜಾನ್‌ ಸಹಾಯವಾಣಿ ನೆಪದಲ್ಲಿ ₹ 1.30 ಲಕ್ಷ ವಂಚನೆ

ಮಂಗಳೂರು: ಅಮೆಜಾನ್‌ ಗ್ರಾಹಕರ ಸಹಾಯವಾಣಿ ನೆಪದಲ್ಲಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ₹ 1.30 ಲಕ್ಷ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿ ವಂಚನೆ ನಡೆಸಿದ ಬಗ್ಗೆ ಇಲ್ಲಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ Wed, 04 Nov 2026 00:40
Read the original at ಪ್ರಜಾವಾಣಿ ↗