ACCOUNTABILITY
POLITICS
KARNATAKA
ಪ್ರತಿಭಟನೆ ವೇಳೆ ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್

ಡಿ.ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಮುಖವಾಡ ಧರಿಸಿ, ‘ದಿವಾಳಿ ಸರ್ಕಾರ’ ಎಂದು ಸಾಂಕೇತಿಕವಾಗಿ ಭಿಕ್ಷೆ ಬೇಡಿ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಆರ್. ಅಶೋಕ್ ಅವರು ಬಸ್ ಪ್ರಯಾಣಿಕರಿಗೆ ಗುಲಾಬಿ ಹೂಗಳನ್ನು ನೀಡಿ ಸರ್ಕಾರದ ನಿರ್ಧಾರದ ವಿರುದ್ಧ ಬೆಂಬಲ ಕೋರಿದರು. ಇನ್ನು
TV9 ಕನ್ನಡ पर मूल खबर पढ़ें ↗