Flag of Indiaसत्यमेव जयते
GOOD INDIA KARNATAKA

ರೋಟರಿ ಕ್ರಿಕೆಟ್ ಪ್ರಿಮಿಯರ್ ಲೀಗ್; ಟ್ರಿಡೆಂಟ್ ವಾರಿಯರ್ಸ್‌ಗೆ ಟ್ರೋಫಿ

ಬೀದರ್: ‘ಟ್ರಿಡೆಂಟ್ ವಾರಿಯರ್ಸ್’ ತಂಡವು ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ರೋಟರಿ ಕ್ರಿಕೆಟ್ ಪ್ರಿಮಿಯರ್ ಲೀಗ್ 3.0 ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಪ್ರಜಾವಾಣಿ Tue, 27 Oct 2026 00:55
Read the original at ಪ್ರಜಾವಾಣಿ ↗