PROBLEM
BUSINESS
KARNATAKA
ದೀಪಾವಳಿ ಹಬ್ಬಕ್ಕೆ ಊರಿನತ್ತ ಹೋಗುವವರಿಗೆ ಶಾಕ್! ಖಾಸಗಿ ಬಸ್ಗಳ ಟಿಕೆಟ್ ದರ ದುಪ್ಪಟ್ಟು

ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ದರ ದುಪ್ಪಟ್ಟು ಮಾಡಿ ಆಘಾತ ನೀಡಿದ್ದಾರೆ. ಸಾಮಾನ್ಯ ದಿನಗಳಿಗಿಂತ ನಾಲ್ಕು ಪಟ್ಟು ದರ ಹೆಚ್ಚಳ ಮಾಡಲಾಗಿದೆ. ಇದು ಪ್ರಯಾಣಿಕರು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಿರುವಾಗ ಕೆಎಸ್ಆರ್ಟಿಸಿ ಬೆಂಗಳೂರಿನಿಂದ 2600 ಹೆಚ್ಚುವರಿ ಬಸ
TV9 ಕನ್ನಡ पर मूल खबर पढ़ें ↗