Flag of Indiaसत्यमेव जयते
GOOD INDIA KARNATAKA

ಸ್ಟಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ತನಿಖೆಗೆ ಸಹಕಾರ ಕೊಡಲಿ, ಕಳಂಕದಿಂದ ಹೊರಬರಲಿ: ಹೆಚ್.ಸಿ.ಬಾಲಕೃಷ್ಣ

ರಾಮನಗರ: ಎರಡು ಬಾರಿ ಸಿಎಂ, ಪ್ರಸ್ತುತ ಕೇಂದ್ರ ಸಚಿವರಾಗಿರುವ ದೊಡ್ಡ ಮನುಷ್ಯರು ಇಂತಹ ಅಸಹ್ಯ ಕೆಲಸಕ್ಕೆ ಕೈಹಾಕುವುದಿಲ್ಲ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆಯಾಗಲಿ. ಕುಮಾರಸ್ವಾಮಿ (HD Kumaraswamy) ತನಿಖೆಗೆ ಸಹಕಾರ ಕೊಟ್ಟರೆ ಯಾರು ಈ ಕೆಲಸ ಮಾಡಿದ್ದಾರೆ ಎಂಬುದು ಹೊರಬಂದು, ಅವರ ಮೇಲಿರುವ ಕ

Public TV ಕನ್ನಡ Wed, 04 Nov 2026 09:44
Read the original at Public TV ಕನ್ನಡ ↗