Flag of Indiaसत्यमेव जयते
GOOD INDIA KARNATAKA

ಥಾರ್, ಬೈಕ್‌ಗೆ ಬೇಡಿಕೆ – ಪತ್ನಿಯನ್ನು ರಸ್ತೆಯಲ್ಲೇ ಥಳಿಸಿದ ಪತಿ, ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಚಂಡೀಗಢ: ಮದುವೆಯಾದ ಬಳಿಕ ಮಹೀಂದ್ರಾ ಥಾರ್ (Mahindra Thar) ಕಾರು ಹಾಗೂ ಬೈಕ್ ಕೊಡಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ರಸ್ತೆಯಲ್ಲೇ ಥಳಿಸಿರುವ ಘಟನೆ ಪಂಜಾಬ್‌ನ (Punjab) ಲೂಧಿಯಾನಾದಲ್ಲಿ (Ludhiana) ನಡೆದಿದೆ. ಅಕ್ಟೋಬರ್ 21ರ ರಾತ್ರಿ ನಡೆದ ಈ ಘಟನೆಯ ದೃಶ್ಯ ಸಿಸಿಟಿವಿ ಕ

Public TV ಕನ್ನಡ Sun, 25 Oct 2026 06:45
Read the original at Public TV ಕನ್ನಡ ↗