Flag of Indiaसत्यमेव जयते
GOOD INDIA KARNATAKA

ಪಿಎಂ ಕಿಸಾನ್ ಪಡೆಯಲು ಇ–ಕೆವೈಸಿ ಕಡ್ಡಾಯ

ಗಂಗಾವತಿ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಪಿ.ಎಂ ಕಿಸಾನ್ ನಿಧಿಯ 24ನೇ ಕಂತಿನ ಲೋ ಕಾರ್ಪಣೆ ಹಾಗೂ ಪಿ.ಎಂ ಕಿಸಾನ್ ಉತ್ಸವ ದಿವಸ ಉದ್ಘಾಟನೆಯ ನೇರ ಪ್ರಸಾರ ಕಾರ್ಯಕ್ರಮ ಜರುಗಿತು.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗