Flag of Indiaसत्यमेव जयते
GOOD INDIA KARNATAKA

ಮೂಲ್ಕಿ: ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಿಂದ ಸೇವಾ ಕಾರ್ಯಕ್ರಮಗಳು

ಮೂಲ್ಕಿ: ವಾಸ್ತು ತಜ್ಞ, ಆಧ್ಯಾತ್ಮಿಕ ಗುರು ಚಂದ್ರಶೇಖರ ಸ್ವಾಮೀಜಿಯ ಜನ್ಮದಿನಾಚರಣೆಯ ಅಂಗವಗಿ ಅವರ ಹುಟ್ಟೂರು ಮೂಲ್ಕಿಯಲ್ಲಿ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಮೂಲಕ ಸೇವಾ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ Tue, 27 Oct 2026 00:55
Read the original at ಪ್ರಜಾವಾಣಿ ↗