UGLY
INDIA
KARNATAKA
ಎಡಿಎ ವಿಜ್ಞಾನಿ ಶರದ್ಕಟಿಯಾರ್ ಬೆಂಗಳೂರಿನಲ್ಲಿ ಆತ್ಮಹತ್ಯೆ

ಬೆಂಗಳೂರು: ರಕ್ಷಣಾ ಸಂಶೋಧನೆಮತ್ತು ಅಭಿವೃದ್ಧಿ ಸಂಸ್ಥೆಯಡಿ (ಡಿಆರ್ಡಿಒ) ಕಾರ್ಯ ನಿರ್ವಹಿಸು ತ್ತಿರುವ ವೈಮಾನಿಕ ಅಭಿವೃದ್ಧಿ ಸಂಸ್ಥೆಯ(ಎಡಿಎ) ವಿಜ್ಞಾನಿ ಶರದ್ಕಟಿಯಾರ್ (47) ಅವರು ಅಪಾರ್ಟ್ ಮೆಂಟ್ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read the original at ಪ್ರಜಾವಾಣಿ ↗