Flag of Indiaसत्यमेव जयते
CRISIS INDIA KARNATAKA

ಕುಶಾಲನಗರ ನಂಜರಾಯಪಟ್ಟಣ ಮಸೀದಿ ತಿರುವಿನಲ್ಲಿ ಅಪಘಾತ, ಸಾವಿನ ಸಂಖ್ಯೆ ಮೂರಕ್ಕೆ

ಕುಶಾಲನಗರ: ಸಮೀಪದ ನಂಜರಾಯಪಟ್ಟಣ ಮಸೀದಿ ತಿರುವಿನಲ್ಲಿ ಭಾನುವಾರ ರಾತ್ರಿ ಬೈಕ್‌ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್‌ ಸವಾರ ಹಾಗೂ ಹಿಂಬದಿ ಸವಾರ ಸೇರಿ ಮೂವರು ಮೃತಪಟ್ಟಿದ್ದಾರೆ.

ಪ್ರಜಾವಾಣಿ Tue, 03 Nov 2026 01:00
Read the original at ಪ್ರಜಾವಾಣಿ ↗