Flag of Indiaसत्यमेव जयते
GOOD INDIA KARNATAKA

ಗಂಗಾವತಿಯಿಂದ ಹುಲಿಗಿಗೆ ತೆರಳುತ್ತಿದ್ದ ಬಸ್ ರಸ್ತೆಯಲ್ಲೆ ನಿಂತಿತು

ಗಂಗಾವತಿ: ಸೀಗೆ ಹುಣ್ಣಿಮೆ ಪ್ರಯುಕ್ತ ಗಂಗಾವತಿಯಿಂದ ಹುಲಿಗಿಗೆ ತೆರಳುತ್ತಿರುವ ಸಾರಿಗೆ ಇಲಾಖೆ ಬಸ್ಸಿನ ಬೇರಿಂಗ್ ಕಟ್ ಆಗಿ, ತಾಲ್ಲೂಕಿನ ಪಂಪಾಸರೋವರದ ಸಮೀಪ ರಸ್ತೆಗೆ ನಿಂತು ಮತ್ತೊಂದು ಬಸ್‌ ಬರುವವರೆಗೆ ಪ್ರಯಾಣಿಕರು ಚಳಿಯಲ್ಲೆ ರಸ್ತೆ ಬದಿಯಲ್ಲಿ ನಿಂತ ಘಟನೆ ಸೋಮವಾರ ರಾತ್ರಿ ಜರುಗಿದೆ.

ಪ್ರಜಾವಾಣಿ Tue, 27 Oct 2026 01:00
ಪ್ರಜಾವಾಣಿ पर मूल खबर पढ़ें ↗