Flag of Indiaसत्यमेव जयते
STATE ACTION BUSINESS KARNATAKA

‘ಜೈಲ್ ಭರೋ’ ಚಳವಳಿ ಬೆಳಗಾವಿಯತ್ತ ರೈತರ ಪಾದಯಾತ್ರೆ: ಚೂನಪ್ಪ ಪೂಜೇರಿ ಬಂಧನ

ಕಬ್ಬಿಗೆ ಕನಿಷ್ಠ ಬೆಲೆಗೆ ಆಗ್ರಹಿಸಿ ಬೆಳಗಾವಿಯಲ್ಲಿ 'ಜೈಲ್ ಭರೋ' ಚಳವಳಿ ನಡೆಸಲು ಸಜ್ಜಾಗಿದ್ದ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಮತ್ತು ಇತರ ಮುಖಂಡರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ.

ಪ್ರಜಾವಾಣಿ Thu, 05 Nov 2026 06:12 ALLEGED
ಪ್ರಜಾವಾಣಿ पर मूल खबर पढ़ें ↗