CRISIS
INDIA
KARNATAKA
ರಾಯಚೂರು | ವ್ಯಾಪಾರದಲ್ಲಿ ನಷ್ಟ; ಪತ್ನಿ, ಇಬ್ಬರು ಮಕ್ಕಳನ್ನ ಕೊಂದು ವ್ಯಾಪಾರಿ ಆತ್ಮಹತ್ಯೆ

ರಾಯಚೂರು: ವ್ಯಾಪಾರದಲ್ಲಿ ನಷ್ಟ ಮತ್ತು ಸಾಲಬಾಧೆಯಿಂದ ಒಂದಿಡೀ ಕುಟುಂಬ ದುರಂತ ಅಂತ್ಯ ಕಂಡಿರುವ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು, ಬಳಿಕ ಮನೆಯ ಯಜಮಾನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಯಚೂರಿನ ಜಲಾಲನಗರದ ರೈತ ಕಾಲೋನಿಯಲ್ಲಿ ವಿಷ್ಣು ಮಹೇಶ್
Public TV ಕನ್ನಡ पर मूल खबर पढ़ें ↗