Flag of Indiaसत्यमेव जयते
BAD INDIA KARNATAKA

ವಿದ್ಯುತ್ ತಂತಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

ಚಿಂಚೋಳಿ: ತಾಲ್ಲೂಕಿನ ಪೋಲಕಪಳ್ಳಿಯ ನಂದಿಕುಮಾರ ಪಾಟೀಲ ಎನ್ನುವವರ ಹೊಲದಲ್ಲಿನ ಕೊಳವೆ ಬಾವಿ ಮೋಟಾರ್ ಮತ್ತು ವಿದ್ಯುತ್ ತಂತಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಚಿಂಚೋಳಿ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Sat, 31 Oct 2026 00:40
Read the original at ಪ್ರಜಾವಾಣಿ ↗