GOOD
INDIA
KARNATAKA
ಹಾಸನಾಂಬೆ ದೇವಾಲಯದಲ್ಲಿ ತಹಶೀಲ್ದಾರ್, ಡಿವೈಎಸ್ಪಿ ನಡುವೆ ವಾಗ್ವಾದ – ಕಣ್ಣೀರಿಟ್ಟ ಮಹಿಳಾ ಅಧಿಕಾರಿ

ಹಾಸನ: ಹಾಸನಾಂಬ (Hasanamba) ಜಾತ್ರಾ ಮಹೋತ್ಸವದಲ್ಲಿ ಹಾಸನ ತಹಶೀಲ್ದಾರ್ (Tahsildar) ಗೀತಾ ಹಾಗೂ ಡಿವೈಎಸ್ಪಿ (DySP) ಮಾಲತೇಶ್ ಅವರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಗೀತಾ ಅವರು ಕಣ್ಣೀರಿಟ್ಟಿದ್ದಾರೆ. ಪ್ರೋಟೋಕಾಲ್ ವಾಹನ ಹೋಗುತ್ತಿದೆ. ನನ್ನ ವಾಹನ ತೆಗಿಸಿಕೊಡಿ ಎಂದು ತಹಶೀಲ್
Read the original at Public TV ಕನ್ನಡ ↗