Flag of Indiaसत्यमेव जयते
GOOD INDIA KARNATAKA

ಬರ ಎದುರಿಸಲು ಸಿದ್ಧ; ರೈತರ ಆದಾಯ ದ್ವಿಗುಣಕ್ಕೆ ಯೋಜನೆ: ಸಚಿವ ನರೇಂದ್ರ ಸ್ವಾಮಿ‌

ಶಿವಮೊಗ್ಗ: ‘ಕರ್ನಾಟಕ ಪ್ರಸ್ತುತ ಬರದ ದವಡೆಗೆ ಸಿಲುಕಿದ್ದು, ರೈತರ ಮೊಗದಲ್ಲಿ ಆತಂಕ ಮೂಡಿದೆ. ಈ ಬರವನ್ನೇ ವರವನ್ನಾಗಿಸಿಕೊಳ್ಳಲು ರೈತರು, ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ಕಾರ್ಯೋನ್ಮುಖವಾಗಬೇಕಿದೆ’ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ‌ ಸಲಹೆ ನೀಡಿದರು.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗