BAD
INDIA
KARNATAKA
ಪ್ರಾಮಾಣಿಕರ ಪಾದ ತಲೆ ಮೇಲಿಟ್ಟುಕೊಳ್ಳುತ್ತೇನೆ: ಉಪ ಲೋಕಾಯುಕ್ತ

ಬೆಳಗಾವಿ: ‘ಅಧಿಕಾರಿ ಪ್ರಾಮಾಣಿಕರಾಗಿದ್ದರೆ ಅವರ ಪಾದಗಳನ್ನು ತಲೆ ಮೇಲೆ ಇಟ್ಟುಕೊಳ್ಳುತ್ತೇನೆ. ಭ್ರಷ್ಟಾಚಾರಿ ಆಗಿದ್ದರೆ ಕುತ್ತಿಗೆಗೆ ಹಗ್ಗ ಹಾಕಿ ಜೈಲಿಗೆ ಅಟ್ಟುತ್ತೇನೆ’ ಎಂದು ಉಪ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ವೀರಪ್ಪ ಎಚ್ಚರಿಕೆ ನೀಡಿದರು.
Read the original at ಪ್ರಜಾವಾಣಿ ↗