Flag of Indiaसत्यमेव जयते
GOOD INDIA KARNATAKA

ಕೊಳೆತ ಮೊಟ್ಟೆ ಪೂರೈಕೆ: ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳಿಂದ ಆರೋಪ

ನರೇಗಲ್ (ಗದಗ):‌ ‘ಪಟ್ಟಣದ 12 ಮತ್ತು 13ನೇ ವಾರ್ಡ್ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳಿಗೆ ಕೊಳೆತ ಮತ್ತು ದುರ್ನಾತ ಬೀರುವ ಕಳಪೆ ಮೊಟ್ಟೆಗಳನ್ನು ವಿತರಿಸಲಾಗಿದೆ’ ಎಂದು ಸ್ಥಳೀಯ ನಿವಾಸಿಗಳು ಮತ್ತು ಫಲಾನುಭವಿಗಳು ಆರೋಪಿಸಿದರು.

ಪ್ರಜಾವಾಣಿ Sat, 07 Nov 2026 01:00
ಪ್ರಜಾವಾಣಿ पर मूल खबर पढ़ें ↗