Flag of Indiaसत्यमेव जयते
GOOD INDIA KARNATAKA

ಒಬಿಸಿ ಕ್ರೀಮಿ ಲೇಯರ್ ಸ್ಥಾನಮಾನವನ್ನು ಪೋಷಕರ ವೇತನ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ; ಸುಪ್ರೀಂ ಕೋರ್ಟ್ ಸ್ಪಷ್ಟನೆ

ಇತರ ಹಿಂದುಳಿದ ವರ್ಗಗಳ (ಒಬಿಸಿ) ಕ್ರೀಮಿ ಲೇಯರ್ ಅರ್ಹತೆಯನ್ನು ಕೇವಲ ಪೋಷಕರ ವೇತನ ಅಥವಾ ಆದಾಯದ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ ಎಂಬ ತನ್ನ ಮಾರ್ಚ್ 11ರ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಪುನರುಚ್ಚರಿಸಿದೆ. ಅಷ್ಟೇ ಅಲ್ಲದೆ, ಈ ತೀರ್ಪನ್ನು ಜಾರಿಗೆ ತರಲು ತನಗೆ 2 ವರ್ಷಗಳ

TV9 ಕನ್ನಡ Fri, 06 Nov 2026 11:47
Read the original at TV9 ಕನ್ನಡ ↗