Flag of Indiaसत्यमेव जयते
UGLY INDIA KARNATAKA

ಕಡೂರಿನಲ್ಲಿ ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವು

ಕಡೂರು: ತಾಲ್ಲೂಕಿನ ಹರಿಸಮುದ್ರ ಗ್ರಾಮದಿಂದ ಯಗಟಿಗೆ ಪಡಿತರ ತರಲು ತೆರಳಿದ್ದ ಹರಿಸಮುದ್ರ ಗ್ರಾಮದ ಮಲ್ಲಿಕಾರ್ಜುನ (40) ಕಾರು ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಜಾವಾಣಿ Mon, 02 Nov 2026 00:35
Read the original at ಪ್ರಜಾವಾಣಿ ↗