Flag of Indiaसत्यमेव जयते
GOOD INDIA KARNATAKA

ದರ್ಶನ್​​ಗೆ ಬೇಡಿಕೆಗೆ ಅಸ್ತು ಎಂದ ಕೋರ್ಟ್, ಆದರೆ ಷರತ್ತುಗಳು ಅನ್ವಯ

ದರ್ಶನ್ ತಮಗೆ ಮತ್ತೆ ಬೆನ್ನು ನೋವು ಶುರುವಾಗಿದ್ದು ಅಗತ್ಯ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಬೇಕೆಂದು ನ್ಯಾಯಾಲಯದ ಬಳಿ ಮನವಿ ಸಲ್ಲಿಸಿದ್ದರು. ಕಳೆದ ಮೂರು ದಿನಗಳಿಂದಲೂ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ಇಂದು (ನವೆಂಬರ್ 07) ಅರ್ಜಿಯ ಕುರಿತು ಆದೇಶ ಹೊರಡಿಸಿದ

TV9 ಕನ್ನಡ Sat, 07 Nov 2026 11:03
TV9 ಕನ್ನಡ पर मूल खबर पढ़ें ↗