GOOD
INDIA
KARNATAKA
ನಿರ್ಧಾರ ಬದಲಿಸಿದ ಟಿಮ್ ಡೇವಿಡ್: ಹೊಸ ತಂಡದ ಪರ ಕಣಕ್ಕೆ!

ಟಿ20 ಕ್ರಿಕೆಟ್ನ ಹೊಡಿಬಡಿ ದಾಂಡಿಗ ಟಿಮ್ ಡೇವಿಡ್ ಈಗ ಏಕದಿನ ಕ್ರಿಕೆಟ್ಗೆ ಎಂಟ್ರಿ ಕೊಡುತ್ತಿದ್ದಾರೆ. ಅದು ಸಹ ಆಸ್ಟ್ರೇಲಿಯಾದ ದೇಶೀಯ ಏಕದಿನ ಟೂರ್ನಿ 'ಮಾರ್ಷ್ ಒನ್-ಡೇ ಕಪ್' ಮೂಲಕ. ಈ ಟೂರ್ನಿಯಲ್ಲಿ ಟಾಸ್ಮೇನಿಯಾ ತಂಡದ ಪರ ಕಣಕ್ಕಿಳಿಯಲು ಟಿಮ್ ಡೇವಿಡ್ ನಿರ್ಧರಿಸಿದ್ದು, ಅವರ ಈ ದಿಢೀರ್ ನಿರ
TV9 ಕನ್ನಡ पर मूल खबर पढ़ें ↗