Flag of Indiaसत्यमेव जयते
GOOD INDIA KARNATAKA

ಯಳಂದೂರು ಬನದ ಪರಿಸರದಲ್ಲಿ ತರಹೇವಾರಿ ಅಣಬೆಗಳು

ಯಳಂದೂರು: ಮಳೆ ಸುರಿದು ಭೂಮಿ ತೇವಗೊಂಡ ಬೆನ್ನಲ್ಲೇ ಹೊಲದಂಚು, ಕಾಡಿನ ನೆಲ, ಒಣಗಿದ ಎಲೆಗಳ ರಾಶಿ ಹಾಗೂ ಕೊಳೆಯುತ್ತಿರುವ ಮರದ ತುಂಡುಗಳಲ್ಲಿ ಅಣಬೆಗಳು ಆವಿರ್ಭವಿಸಿವೆ.

ಪ್ರಜಾವಾಣಿ Mon, 26 Oct 2026 00:55
Read the original at ಪ್ರಜಾವಾಣಿ ↗