Flag of Indiaसत्यमेव जयते
BAD INDIA KARNATAKA

ಬೆಳಗಾವಿ ಜಿಲ್ಲೆಯಲ್ಲಿ ಮೋಟಾರು ಪಂಪ್‌ ಮತ್ತು ಕೇಬಲ್‌ ವೈಯರ್‌ ಕಳವು: ಇಬ್ಬರ ಬಂಧನ

ಬೆಳಗಾವಿ: ತಾಲ್ಲೂಕಿನ ಹುದಲಿಯ ಜಮೀನಿನಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಅಳವಡಿಸಿದ್ದ ಮೋಟಾರು ಪಂಪ್‌ ಮತ್ತು ಕೇಬಲ್‌ ವೈಯರ್‌ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Sat, 24 Oct 2026 00:40
Read the original at ಪ್ರಜಾವಾಣಿ ↗