Flag of Indiaसत्यमेव जयते
GOOD INDIA KARNATAKA

ಬಂಡವಾಳಶಾಹಿ ವ್ಯವಸ್ಥೆಯೇ ಸಮಸ್ಯೆಗಳಿಗೆ ಕಾರಣ ಎಂದ ಸಿಐಟಿಯು

ಕುಂದಾಪುರ: ‘ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಂಡವಾಳಶಾಹಿ ವ್ಯವಸ್ಥೆ ವಿಫಲವಾಗಿದ್ದು, ಕಾರ್ಮಿಕರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಲಾಭಕೋರ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಗರ ಆರೋಪಿಸಿದರು.

ಪ್ರಜಾವಾಣಿ Mon, 26 Oct 2026 00:55
Read the original at ಪ್ರಜಾವಾಣಿ ↗